ನಿತ್ಯ ಬದುಕಿಗೆ ಸರಳ ಕಾನೂನು ಸಲಹೆಗಳು

Author : ಹೇಮಲತಾ ಮಹಿಷಿ

Pages 108

₹ 80.00




Year of Publication: 2014
Published by: ಬೆನಕ ಬುಕ್ಸ್ ಬ್ಯಾಂಕ್
Address: ಯಳಗಲ್ಲು ಕೋಡೂರು-577445 ಹೊಸನಗರ ತಾ||, ಶಿವಮೊಗ್ಗ ಜಿಲ್ಲೆ

Synopsys

ಜನಸಾಮಾನ್ಯರಿಗೆ ಕಾನೂನನ್ನು ಸುಲಭವಾಗಿ ಅರ್ಥಮಾಡಿಸುವ ಉದ್ದೇಶದಿಂದ ಕಾನೂನು ತಜ್ಞೆ ಹೇಮಲತಾ ಮಹಿಷಿ ಅವರು ಕೃತಿ ರಚಿಸಿದ್ದಾರೆ. ಕಾನೂನು ಪರಿಚಯಿಸುವುದರ ಜೊತೆಯಲ್ಲಿಯೇ ಈ ಪುಸ್ತಕವು ಕಾನೂನು ಸಮಸ್ಯೆಗಳಿಗೂ ಪರಿಹಾರ ಸೂಚಿಸುತ್ತದೆ. ಭಾರತೀಯ ಕಾನೂನು ವ್ಯವಸ್ಥೆಯ ಕುರಿತು ಜನಸಾಮಾನ್ಯರಲ್ಲಿ ಇರುವ ಅನುಮಾನಗಳು, ಹೆದರಿಕೆಗಳು, ಪ್ರಶ್ನೆಗಳು ಮತ್ತು ತಪ್ಪು ಅಭಿಪ್ರಾಯಗಳಿಗೆ ಪ್ರಶ್ನೋತ್ತರ ರೂಪದಲ್ಲಿ ನೀಡಿದ್ದಾರೆ.

About the Author

ಹೇಮಲತಾ ಮಹಿಷಿ
(23 October 1944)

ವಕೀಲರಾಗಿರುವ ಸ್ತ್ರೀವಾದಿ ಚಿಂತಕಿ ಹೇಮಲತಾ ಮಹಿಷಿ ಅವರು ಜನಿಸಿದ್ದು 1944 ನವೆಂಬರ್ 23ರಂದು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಹೈಕೋರ್ಟ್‌ನ ನ್ಯಾಯವಾದಿಗಳ ಸಂಘದ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಹಿಳೆ ಮತ್ತು ಕಾನೂನು ಕುರಿತಂತೆ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಕಾನೂನು ಮತ್ತು ಮಹಿಳೆ, ಹಿಂದೂ ವಿವಾಹ ಕಾನೂನು ಮತ್ತು ಮಹಿಳೆ, 21ನೇ ಶತಮಾನದ ಮಹಿಳೆ, ಮಹಿಳೆ ಮತ್ತು ಆಸ್ತಿಹಕ್ಕುಗಳು, ಮಾನವ ಹಕ್ಕುಗಳು, ಸಬಲೆ-ಸಲಹೆ ಇವರ ಪ್ರಮುಖ ಕೃತಿಗಳಾಗಿವೆ. ...

READ MORE

Related Books