ಮಾಹಿತಿ ಹಕ್ಕು ಅಧಿನಿಯಮ 2005 ರ ಕುರಿತು ಕನ್ನಡದಲ್ಲಿ ಬರೆಯಲಾದ ಸಮೃದ್ಧ ಕಾನೂನಾತ್ಮಕ ವಿಷಯಾಂಶಗಳ 95 ಶೇಕಡಾ ಭಾಗದಷ್ಟು ಸರಳ ಕನ್ನಡದಲ್ಲಿ ನಿರೂಪಿಸಲ್ಪಟ್ಟಿರುವ ಅನುಭವದ ಮಹಾಗ್ರಂಥ. 141 ಸಮಗ್ರ ಲೇಖನಗಳ ಮಾಹಿತಿಯನ್ನು ಒಳಗೊಂಡ ಏಕೈಕ ಕನ್ನಡ ಕೃತಿ. ನ್ಯಾಯಾಲಯದ ತೀರ್ಪುಗಳ ಸೈಟೇಷನ್ಸ್ ಒಳಗೊಂಡಿದೆ. ಮಾಹಿತಿ ಸಂಗ್ರಹಿಸುವ ವಿಧಾನ, ನಮೂನೆಗಳು, ರಕ್ಷಣಾತ್ಮಕ ಕಾನೂನಿನ ಮಾಹಿತಿ ಹಾಗೂ ಯಶಸ್ವಿ ಘಟನೆಗಳ ಮಾಹಿತಿಗಳನ್ನುಳ್ಳ ಸಮಗ್ರ ಸಾಹಿತ್ಯಕ ಮಿನಿ ಮಹಾಗ್ರಂಥ. ಅತ್ಯಂತ ಸರಳವಾಗಿ ಸುಲಭವಾಗಿ ಅರ್ಥವಾಗುವಂತೆ ಕನ್ನಡದ ಮಣ್ಣಿನ ಭಾಷೆಯಲ್ಲಿ ರಚಿಸಲ್ಪಟ್ಟಿದೆ. ಓದುತ್ತ ಕುಳಿತರೆ, ಓದಿ ಮುಗಿಸಲೇಬೇಕು ಎಂದು ಪ್ರತಿ ಪುಟವನ್ನು ಓದಿಸಿಕೊಂಡು ಹೋಗುತ್ತದೆ. ನಿಖರವಾಗಿ ಅರ್ಥ ಮಾಡಿಸುತ್ತದೆ. ಎ/4 ಅಳತೆಯ ಕೃತಿ.
©2025 Book Brahma Private Limited.