ಅಂತರರಾಜ್ಯ ಜಲವಿವಾದ ಅಧಿನಿಯಮ 1956ರ 3ನೇ ಪ್ರಕರಣದ ಮೇರೆಗೆ ರಚನೆಯಾದ ನ್ಯಾಯ ಮಂಡಳಿಯು ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ರಾಜ್ಯಗಳ ಮೂಲಕ ಹರಿಯುವ ಕೃಷ್ಣಾನದಿಯ ನೀರಿನ ಹಂಚಿಕೆ ಕುರಿತಂತೆ ಪ್ರಕರಣದ ಇತಿಹಾಸ, ನ್ಯಾಯಮಂಡಳಿಯ ತೀರ್ಮಾನ, ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ವ್ಯವಹರಣೆ, ರಾಜ್ಯಗಳ ದೂರು, ಈ ಪ್ರಕರಣದಿಂದ ಉದ್ಭವಿಸುವ ಪರಿಣಾಮ, ಲಭ್ಯವಿರುವ ನಿರಿನ ಹಂಚಿಕೆ ಮತ್ತು ಪಾಲು, ಕರ್ನಾಟಕದ ನೀರಾವರಿ ಯೋಜನೆಗಳು ಹಾಗೂ ಪ್ರಕರಣದಿಂದ ಅವುಗಳ ಮೇಲಾದ ಪರಿಣಾಮಗಳು, ನ್ಯಾಯ ಮಂಡಳಿಯ ತೀರ್ಮಾನದ ಅನುಷ್ಠಾನಕ್ಕಾಗಿ ನಡೆದ ಕಾರ್ಯವ್ಯವಸ್ಥೆ, ನ್ಯಾಯಮಂಡಳಿಯ ತೀರ್ಮಾನ - ಆದೇಶಗಳನ್ನು ಈ ಸಂಪುಟವು ಒಳಗೊಂಡಿದ್ದು ಇದೊಂದು ಆಕರ ಗ್ರಂಥವಾಗಿದೆ.
©2025 Book Brahma Private Limited.