ಡಾ. ಪಿ.ಎಸ್. ಗಂಗಾಧರ ಅವರ ಕೃತಿ-ಭಾರದ ಸಂವಿಧಾನ ಮತ್ತು ರಾಜಕೀಯ. ಕಾನೂನು ಕುರಿತಂತೆ ಕನ್ನಡದಲ್ಲಿ ಹತ್ತು ಹಲವು ಕೃತಿಗಳನ್ನು ರಚಿಸಿರುವ ಲೇಖಕರು, ಅವರ ಕೃತಿಯು 17 ನೇ ಆವೃತ್ತಿಯ ಮುದ್ರಣ ಕಂಡಿದೆ. ಭಾರತ ಸಂವಿಧಾನದ ಸ್ವರೂ ಹಾಗೂ ರಾಜಕೀಐ ಪರಸ್ಪರ ಪೂರಕವಾಗಿ ಹಾಗೂ ವಿರೋಧಾಭಾಸವಾಗಿ ಕಾಣುತ್ತದೆ ಮತ್ತು ಏಕೆ ಎಂಬ ಕುರಿತ ಚಿಂತನೆಗಳು ಇಲ್ಲಿವೆ. ರಾಜ್ಯದಲ್ಲಿ ಕಾನೂನು ವಿದ್ಯಾರ್ಥಿಗಳಿಗಾಗಿ ಉಪಯುಕ್ತ ಕೃತಿ ಎಂದು ಪರಿಗಣಿಸಿದ್ದು, ಪಠ್ಯವನ್ನಾಗಿಸಲಾಗಿತ್ತು.
©2025 Book Brahma Private Limited.