ಸಂವಿಧಾನ ಪೀಠಿಕೆ

Author : ವಿವಿಧ ಲೇಖಕರು

Pages 83

₹ 80.00




Year of Publication: 2021
Published by: ಜನ ಪ್ರಕಾಶನ
Address: ಪರ್ಯಾಯ ಕಾನೂನು ವೇದಿಕೆ, ಬೆಂಗಳೂರು

Synopsys

ಬೆಂಗಳೂರಿನ ಪರ್ಯಾಯ ಕಾನೂನು ವೇದಿಕೆಯು ಜನ ಪ್ರಕಾಶನದ ಮೂಲಕ ವಿವಿಧ ಲೇಖಕರು ಬರೆದು ಪ್ರಕಟಿಸಿರುವ ಕೃತಿ-ಸಂವಿಧಾನ ಪೀಠಿಕೆ. ಕೆಲವೊಂದು ಗುಂಪುಗಳು ಭಾರತದ ಸಂವಿಧಾನ ವಿರುದ್ಧ ಮನ ಬಂದಂತೆ ಮಾತನಾಡುತ್ತಿವೆ. ಇವರ ವಿಚಾರಗಳು ತರ್ಕಬದ್ಧವಾಗಿದ್ದರೆ ಪರಿಗಣಿಸಬಹುದು. ಆದರೆ, ಜಾತಿ ಪದ್ಧತಿಯನ್ನು ಸಮರ್ಥಿಸಿಕೊಳ್ಳುವ ಸಂಚಿನ ಭಾಗವಾಗಿ ಸಂವಿಧಾನವನ್ನು ಟೀಕಿಸುವ ಪ್ರವೃತ್ತಿ ಬೆಳೆಯುತ್ತಿದೆ. ಈ ಸಂಚಿನ ವಿರುದ್ಧ ಕೆಲವು ಪ್ರಗತಿಪರ ಲೇಖಕರು ಸಂವಿಧಾನ ಪಾವಿತ್ಯ್ರ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮಾಡಿದ ಈ ಪ್ರಯತ್ನವೇ ಈ ಕೃತಿ. ಲೇಖಕರು ಈ ಕೃತಿಗೆ ‘ಒಂದು ಪುಟ್ಟ ಮುನ್ನುಡಿ’ ಎಂಬ ಉಪಶೀರ್ಷಿಕೆ ನೀಡಿದ್ದಾರೆ.

About the Author

ವಿವಿಧ ಲೇಖಕರು

. ...

READ MORE

Related Books