Year of Publication: 2003 Published by: ಸಮುದಾಯ ಅಧ್ಯಯನ ಕೇಂದ್ರ Address: ಮೈಸೂರು
Share On
Synopsys
ಸಂಕೇತಿಗಳ ಮೂಲ ಮತ್ತು ಪರಂಪರೆ - ಸಂಕೇತಿ ನೆಲೆಗಳು - ಸಂಕೇತಿಗಳ ವೃತ್ತಿ ಮತ್ತು ಜೀವನವಿಧಾನ - ಸಂಕೇತಿಗಳ ಸಾಮಾಜಿಕ ಜೀವನ - ಸಂಕೇತಿಗಳ ಧಾರ್ಮಿಕ ಜೀವನ - ಸಂಕೇತಿಗಳ ಭಾಷೆ ಮತ್ತು ಜನಪದ ಸಾಹಿತ್ಯ ಮುಂತಾದವುಗಳ ಕುರಿತು ಈ ಕೃತಿಯಲ್ಲಿ ಚರ್ಚಿಸಲಾಗಿದೆ.
About the Author
ಪ್ರಣತಾರ್ತಿಹರನ್
ಸಾಹಿತ್ಯ ರಂಗದಲ್ಲಿ ನಿರಂತರ ಬರೆಯುವ ಸೃಜನಶೀಲತೆಯನ್ನು ಕಾಪಿಟ್ಟುಕೊಂಡಿರುವ ಪ್ರಣತಾರ್ತಿಹರನ್ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣದವರು. ತೋಟಗಾರಿಕೆಯೇ ಕುಲಕಸುಬಾಗಿದ್ದ, ಹರಿಕಥೆ ಮತ್ತು ಗಮಕ ಕಲೆಯನ್ನು ರೂಢಿಸಿಕೊಂಡ ಪೂರ್ವಿಕರಿದ್ದ ಮನೆತನದಲ್ಲಿ ಹುಟ್ಟಿ, ಪ್ರಖರ ಸಾಂಸ್ಕೃತಿಕ ಮತ್ತು ವಿದ್ವತ್ ಪರಿಸರದ ಸಂಸ್ಕಾರ ಪಡೆದವರು ಪ್ರಣತಾರ್ತಿಹರನ್. ಜಾನಪದ ಮತ್ತು ಭಾರತೀಯ ಸಾಹಿತ್ಯದ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ಧಾರೆ. 2015ನೇ ಸಾಲಿನ ಪ್ರವಾಸ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಗೆ ಅವರ ‘ಆಸುಪಾಸು’ ಪ್ರವಾಸ ಕಥನ ಆಯ್ಕೆಯಾಗಿದೆ. ...