ವಿಶಿಷ್ಟ ಆಚಾರ-ವಿಚಾರ-ವಂಬಿಕೆಗಳನ್ನು ಒಳಗೊಂಡಿರುವ ಸಮುದಾಯಗಳು ಸಮಾಜಶಾಸ್ತ್ರ ಅಧ್ಯಯನ ದೃಷ್ಟಿಯಿಂದ ಪ್ರಮುಖ. ಅಲಕ್ಷಿತ ಸಮುದಾಯಗಳ ಸಾಂಸ್ಖೃತಿಕ ಮಹತ್ವ, ಅಂತಃ ಸತ್ವವನ್ನು ದಾಖಲಿಸಬೇಕು. ಈ ನಿಟ್ಟಿನಲ್ಲಿ, ಲೇಖಕ ವಿಠ್ಠಪ್ಪ ಗೋರಂಟ್ಲಿ ಅವರು ಕ್ಷೇತ್ರಾಧಾರಿತ ಮಾಹಿತಿಯೊಂದಿಗೆ ’ಪದ್ಮಶಾಲಿ ಸಮಾಜ: ನೇಕಾರ ಒಳಪಂಗಡ ಹಾಗೂ ವೃತ್ತಿಪರ ಚಿಂತನೆ’ ಕೃತಿ ರಚಿಸಿದ್ದಾರೆ.
©2024 Book Brahma Private Limited.