ಸಮಾಜ ವಿಜ್ಞಾನಗಳ ಮಿತಿಯನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಹಾಗೂ ಸುಧಾರಿತ ಸಮಾಜ ಜ್ಞಾನ ಉತ್ಪಾದನೆಯ ಸಾಧ್ಯತೆಯನ್ನು ಪರಿಶೀಲಿಸುವತ್ತ ನೀಡಿರುವ ಸಂಶೋಧನಾತ್ಮಕ ಉಪನ್ಯಾಸಗಳ ಸಂಗ್ರಹವೇ ’ಪರ್ಯಾಯ ಸಮಾಜ ಜ್ಞಾನ’ . ಭಾರತವು ಈಗ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಲ್ಲ; ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂಬ ವಿಚಾರ ಮುನ್ನೆಲೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಸಮಾಜ ಜ್ಞಾನದ ಅಗತ್ಯ ಹಾಗೂ ಅನಿವಾರ್ಯತೆಯ ಜಿಜ್ಞಾಸೆಗೆ ಈ ಕೃತಿ ಉತ್ತಮ ಚಿಂತನೆಗಳನ್ನು ಪ್ರೇರೇಪಿಸುತ್ತದೆ.
©2024 Book Brahma Private Limited.