ಸಿ.ಆರ್. ಕಂಬಾರ ಶೆಟ್ಟಿಕೇರಾ ಅವರ ’ಸಾಮಾಜಿಕ ಬಿಕ್ಕಟ್ಟುಗಳು’ ಕೃತಿಯು ರೈತರ ಆತ್ಮಹತ್ಯೆ, ಗ್ರಾಮೀಣ ಜನರ ಬಡತನ, ಹೆಣ್ಣುಮಕ್ಕಳ ಶೈಕ್ಷಣಿಕ ಸಮಸ್ಯೆ ಮತ್ತು ಸಾಮಾಜಿಕ ಸಮಸ್ಯೆಗಳು, ಬುಡಕ್ಕಟ್ಟು ಸಮುದಾಯಗಳ ಸಾಮಾಜಿಕ ಬಿಕ್ಕಟ್ಟುಗಳು, ಬೀದಿ ಮಕ್ಕಳ ಸಾಮಾಜಿಕ ಸವಾಲುಗಳು ಹೀಗೆ ಗ್ರಾಮೀಣರ ಸಮಸ್ಯೆ-ಸವಾಲುಗಳನ್ನು ಸೂಕ್ಷ್ಮ ಗ್ರಹಿಕೆ, ಪ್ರಸ್ತುತಿ ಹಾಗೂ ಈ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಗುರುತಿಸುವ ಪ್ರಯತ್ನ ಈ ಕೃತಿಯಲ್ಲಿದೆ. ಗ್ರಾಮೀಣ ಜನರ ಬದುಕು ಹಸನಾಗಬೇಕಾದರೆ ಸರ್ಕಾರ ಮಾತ್ರವಲ್ಲ ಪ್ರಜೆಗಳೆಲ್ಲರೂ ಪಾಲುದಾರರಾಗಬೇಕು ಎಂಬುದು ಲೇಖನಗಳ ಆಶಯ.
©2024 Book Brahma Private Limited.