ಮಹಿಳೆ, ಆರೋಗ್ಯ, ಲಿಂಗ ತಾರತಮ್ಯ, ಕಾನೂನು, ಸಂವಿಧಾನ, ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದ ಹಿನ್ನೆಲೆಯಲ್ಲಿ ಮಹಿಳೆಯ ಆರೋಗ್ಯ, ಸಾಧಕ-ಬಾಧಕಗಳು ಹೀಗೆ ಹತ್ತು ಹಲವು ವಿಷಯಗಳು ಆಧರಿತ ಅಧ್ಯಾಯಗಳ ಮೂಲಕ ಲೇಖಕ ಡಾ. ಆರ್. ವಿ. ಚಂದ್ರಶೇಖರ ರಾಮೇನಹಳ್ಳಿ ತಮ್ಮದೇ ಆದ ಶೈಲಿಯಲ್ಲಿ ವಿಚಾರಗಳನ್ನು ಮಂಡಿಸಿದ ಕೃತಿ-ಸಮಕಾಲೀನ ಮಹಿಳೆ ಮತ್ತು ಆರೋಗ್ಯ-ಒಂದು ಸಮಾಜಶಾಸ್ತ್ರೀಯ ಚಿಂತನೆ.
©2024 Book Brahma Private Limited.