ಸಮುದಾಯ ಅಧ್ಯಯನ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ `ಸಂಕೇತಿ ಅಧ್ಯಯನ ಮಾಲೆ'ಯ ಸಮೀಕ್ಷೆ (ಒಂದರಿಂದ ಹತ್ತನೆಯ ಸಂಪುಟಗಳ)ನ್ನು ಪ್ರಣತಾರ್ತಿಹರನ್ ಅವರು ಸಂಪಾದಿಸಿದ್ದಾರೆ. ಅನುಬಂಧದಲ್ಲಿ ಸೇರಿರುವ ಸಂದರ್ಶನ ಸ್ವರೂಪದ ಪ್ರಶ್ನೋತ್ತರ ಮಾಲೆಯು ಈ ಸಂಪುಟ ಸರಣಿಯ ಉದ್ದೇಶ, ಕಾರ್ಯವಿಧಾನ, ತಾರ್ಕಿಕ ನೆಲೆಯ ಬಗೆಗೆ ಬೆಳಕು ಚೆಲ್ಲುತ್ತದೆ.
©2025 Book Brahma Private Limited.