ಡಾ. ಅಮ್ಮಸಂದ್ರ ಸುರೇಶ್ ಅವರ ಕೃತಿ-ಕೊರೋನ ತಂದ ಅನಿವಾರ್ಯತೆಗಳು. ಕೋವಿಡ್-19 ದೇಶದ ವಿವಿಧ ಕ್ಷೇತ್ರದ ಮೇಲೆ ಬೀರಿದ ಪರಿಣಾಮಗಳ ಕುರಿತು ವಿವರಗಳನ್ನು ಈ ಪುಸ್ತಕ ಒದಗಿಸುತ್ತದೆ. ಉದಯಕಾಲ ದಿನಪತ್ರಿಕೆಯಲ್ಲಿ ಪ್ರಕಟವಾದ 22 ಲೇಖನಗಳ ಸಂಗ್ರಹವಿದು. ಸ್ವರ್ಧಾತ್ಮಕ ಪರಿಕ್ಷೆಗಳನ್ನು ಎದುರಿಸುವವರಿಗೆ ಹಾಗೂ ಸಾಮಾನ್ಯ ಜ್ಞಾನದ ಕುರಿತು ಆಸಕ್ತಿಯುಳ್ಳವರಿಗೆ ಉತ್ತಮವಾದ ಮಾಹಿತಿಗಳನ್ನು ಒದಗಿಸುತ್ತದೆ. ಶಿಕ್ಷಣ, ಪ್ರವಾಸ, ಪತ್ರಿಕೋದ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ಕೃಷಿ, ಡಿಜಿಟಲ್ ಮಾಧ್ಯಮ ಹೀಗೆ ಎಲ್ಲಾ ರಂಗಗಳ ಮೇಲೆ ಕೊರೋನಾ ಬೀರಿದ ಪರಿಣಾಮಗಳನ್ನು ಅಂಕಿ-ಅಂಶಗಳ ಸಮೇತ ಲೇಖಕರು ವಿವರಿಸಿದ್ದಾರೆ
©2025 Book Brahma Private Limited.