ಚದುರಿದ ಮೋಡ ಮಳೆಗರೆದಾಗ..ಈ ಕೃತಿಯ ಎಲ್ಲಾ ಲೇಖನಗಳು ಅಲ್ಲಲ್ಲಿ ಪತ್ರಿಕೆಗಳಲ್ಲಿ ಪ್ರಕಟಗೊಂಡ ಬರಹಗಳೇ ಆಗಿವೆ. ವಿಶೇಷ ಸಂಚಿಕೆಗಳಿಗೆ ಬರೆದ ಲಘು ಧಾಟಿಯ ಸಂಪಾದಕೀಯಗಳಿವು. ಇಲ್ಲಿ ಅತಿಯಾದ ಉಪದೇಶವಿಲ್ಲ, ನಕಾರಾತ್ಮಕ ಅಂಶಗಳಿಲ್ಲ, ಬೇರೆಯವರ ತೆಗಳಿಕೆಯಿಲ್ಲ, ವೈಯಕ್ತಿಕ ವಿಜೃಂಭಣೆಯೂ ಇಲ್ಲ ಎಲ್ಲವೂ ಜೀವನಕ್ಕೆ ಹತ್ತಿರವೆನಿಸುವ ಆಪ್ತ ಬರಹಗಳು ಓದುಗರ ಮನವನ್ನು ನವಿರಾಗಿ ಸ್ಪರ್ಶಿಸುತ್ತವೆ.
©2025 Book Brahma Private Limited.