ಲೇಖಕ ಎನ್ನೇಬಿ ಮೊಗ್ರಾಲ್‌ಪುತ್ತೂರು ಅವರು ಪತ್ರಿಕೆಗಳಲ್ಲಿ ಬರೆದ ಸಂಪಾದಕೀಯ ಬರಹಗಳ ಗುಚ್ಛ-ನಿನ್ನೆಗಳ ನೆನಪು. ಒಟ್ಟು 84 ಬರಹಗಳನ್ನು ಸಂಕಲಿಸಲಾಗಿದೆ. 2006-2007 ರ ಅವಧಿಯಲ್ಲಿ ‘ಮಂಗಳ’ ದಲ್ಲಿ ಬರೆದವುಗಳು. ‘ಈ ಕೃತಿಯು ಕಾಲಘಟ್ಟದ ಮಹತ್ವದ ವಿದ್ಯಮಾನಗಳ ದಾಖಲೀಕರಣವೂ ಆಗಿದೆ. ಕಾಯಕಲ್ಪ ಬೇಡುವ ಜರೂರತ್ತುಗಳ ಮೇಲೆ ಬೆಳಕು ಹಿಡಿಯುವ ಓರೆಕೋರೆಗಳನ್ನು ತೆರೆದಿಡುವ ,ಒಳ್ಳೆಯ ಕೆಲಸಗಳಾದಾಗ ಬೆನ್ನು ತಟ್ಟುವ -ಅಕ್ರರ ಚಿತ್ರ. ವಸ್ತು ವೈವಿಧ್ಯತೆಯ ಬರಹಗಳಿವೆ.’ ಎಂದು ‘ನನ್ನ ನುಡಿ’ಯಲ್ಲಿ ಲೇಖಕರು ಹೇಳಿಕೊಂಡಿದ್ದಾರೆ.
©2024 Book Brahma Private Limited.