‘ಗಾಂಧಿಯ ಗಡಿಪಾರು’ ಕೃತಿಯು ಹಡವನಹಳ್ಳಿ ವೀರಣ್ಣಗೌಡ ಅವರ ಲೇಖನಗಳ ಸಂಕಲನವಾಗಿದೆ. ಗಾಂಧೀಯವರ ಕುರಿತಾದ ಎರಡು ಲೇಖನಗಳು, ಆತಂಕವಾದ ಮತ್ತು ಭಾರತೀಯತೆ, ಅನ್ನದಾತನ ಬದುಕು ಬವಣೆ, ಮಹಿಳಾ ಸಬಲೀಕರಣದ ಹೆಜ್ಜೆಗಳು, ದೇಶಪ್ರೇಮದ ವ್ಯಾಖ್ಯಾನ, ಪೌರಕಾರ್ಮಿಕನೆಂಬ ಜಲಗಾರ ಎನ್ನುವ ಶೀರ್ಷಿಕೆಗಳಿಂದಲೇ ಇಲ್ಲಿನ ಲೇಖನಗಳು ಗಮನ ಸೆಳೆಯುತ್ತದೆ. ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳ ಗುಚ್ಛ ಇದಾಗಿದ್ದು, ಲೇಖಕರು ತಮ್ಮ ಅನುಭವಕ್ಕೆ ಬಂದಂತಹ ಕೆಲವು ವಿಚಾರಗಳನ್ನು ಇಲ್ಲಿ ವಿಮರ್ಶಾತ್ಮಕವಾಗಿ ನೋಡುವ ಕೆಲಸ ಮಾಡಿದ್ದಾರೆ
©2025 Book Brahma Private Limited.