ಲೇಖಕ ಬಸವರಾಜ ವಿ. ಕುಂಬಾರ ಅವರ ’ಸಂವೇದ’ ಕೃತಿಯು ಅಂಕಣರೂಪದ ಕಥಾನಕವಾಗಿದೆ. ಒಂದು ಸೀಮಿತ ಕ್ಷೇತ್ರಕ್ಕೆ ಅಂಟಿಕೊಳ್ಳದೇ ಎಡವೂ ಅಲ್ಲದೇ ಬಲವೂ ಅಲ್ಲದೇ ತಮಗೆ ತೋಚಿದಂತೆ ವಿಷಯಗಳನ್ನು ಮಂಡಿಸುವ ಲೇಖಕರ ಬರಹ ನೈಪುಣ್ಯತೆ ನಿಜಕ್ಕೂ ಇಲ್ಲಿ ಮಾದರಿ. ಇಲ್ಲಿನ ಬರಹಗಳು ಬಿಡಿಬಿಡಿಯಾದ ವಿಷಯಗಳನ್ನು ಹೇಳುವಾಗ ಸಮಗ್ರತೆಯನ್ನು ಕಾಪಾಡಿಕೊಳ್ಳುತ್ತದೆ. ಅಂಕಣರೂಪದ ಬರಹಗಳು ಲೇಖನದ ಮುಖ್ಯ ಜೀವಾಳವಾಗಿದೆ.
©2025 Book Brahma Private Limited.