ಡಾ. ಪಿ.ಎಸ್. ಗಂಗಾಧರ ಅವರು ಭಾರತದ ಸಂವಿಧಾನ: ರಾಜ್ಯ, ನೀತಿ ನಿರ್ದೇಶಕ ತತ್ವಗಳು, ಭಾರತದ ಸಂವಿಧಾನ ಹಾಗೂ ರಾಜಕೀಯ, ಸಂವಿಧಾನ ಇಷ್ಟು ಸುಲಭನಾ? , ರಾಜ್ಯಶಾಸ್ತ್ರಇತ್ಯಾ, ಭಾರತ ಸರ್ಕಾರ ಮತ್ತು ರಾಜಕೀಯ ಹೀಗೆ ಕಾನೂನಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.
ಭಾರತ ಸಂವಿಧಾನ ಮತ್ತು ರಾಜಕೀಯ
©2025 Book Brahma Private Limited.