ಭೂಕಂಪ ಎಂಬುದು ಭೂಮಿಯ ಹೊರ ಪದರದಲ್ಲಿಯ ಶಕ್ತಿಯು ಇದ್ದಕ್ಕಿದ್ದಂತೆ ಬಿಡುಗಡೆಯಾದಾಗ ಅದು ಉಂಟು ಮಾಡುವ ತರಂಗಗಳಿಗೆ ಮಾನವ ಕಂಪಿಸುತ್ತಾನೆ. ಭೂಕಂಪದಿಂದ ಆದ ಹಾನಿಗಳಿಗೆ ಲೆಕ್ಕವಿಲ್ಲ. ಈ ಕೃತಿಯು ಭೂಕಂಪ ಎಂದರೇನು? ಕಾರಣಗಳು? ಅಪಾಯ? ಭೂಕಂಪಗಳು ಮತ್ತು ಜ್ವಾಲಾಮುಖಿಯ ಚಟುವಟಿಕೆಗಳೇನು? ಈವರೆಗೂ ಹಲವು ದೇಶಗಳಲ್ಲಿ ಅದು ಮಾಡಿದ ನಷ್ಟಗಳ ಕುರಿತು ವೈಜ್ಞಾನಿಕವಾಗಿ ಚರ್ಚಿಸುತ್ತದೆ. ಕೃತಿಯ ಕರ್ತೃ ಟಿ.ಆರ್. ಅನಂತರಾಮು.
©2024 Book Brahma Private Limited.