‘ಇದು ಗೋವಾ! ಇದು ಗೋಮಾಂತಕ !’ ಲೇಖಕ ಆಗುಂಬೆ ಎಸ್. ನಟರಾಜ್ ಅವರ ಕೃತಿ. 450 ವರ್ಷಗಳ ದೀರ್ಘ ಕಾಲ ಪೋರ್ಚುಗೀಸರ ಆಳ್ವಿಕೆಯಲ್ಲಿ ಗೋವಾದ ಇತಿಹಾಸ ವೈವಿಧ್ಯ ಹಾಗೂ ಆಕರ್ಷಕ ಪೂರ್ಣವಾಗಿದೆ. ಕರ್ನಾಟಕ ಗಡಿಗೆ ಹೊಂದಿಕೊಂಡು ಅದರ ಭಾಷೆ, ಸಂಸ್ಕೃತಿ, ಇತಿಹಾಸ, ಹಂಚಿಕೊಂಡಿರುವ ಗೋವಾ, ಭಾರತದ ಒಂದು ಅಪೂರ್ವ ಮಾಣಿಕ್ಯವೇ ಸರಿ. ಗೋವಾದ ಸಾಂಸ್ಕೃತಿಕ , ಸಾಮಾಜಿಕ, ರಾಜಕೀಯ, ಐತಿಹಾಸಿಕ ಹಾಗೂ ಧಾರ್ಮಿಕ ಇತಿಹಾಸಗಳ ಪರಿಚಯ ಮಾಡಿಕೊಡುವ ಈ ಪುಸ್ತಕವನ್ನು ಆಗುಂಬೆ ಎಸ್. ನಟರಾಜ್ ಅವರು ಅರ್ಥಪೂರ್ಣವಾಗಿ ರಚಿಸಿದ್ದಾರೆ.
©2025 Book Brahma Private Limited.