ಲೇಖಕಿ ಚಂದ್ರಾವತಿ ಬಡ್ಡಡ್ಕ ಅವರ ಲಘುಬರಹ ಕೃತಿ ʻಚಂದ್ರಕ್ಕನ ಪೊಳ್ಮೆʼ. ಅರೆಭಾಷೆಯಲ್ಲಿ ರಚಿಸಿದ ತಮ್ಮ ಲಘು ಪ್ರಬಂಧಗಳನ್ನು ಒಟ್ಟುಸೇರಿಸಿ ಇಲ್ಲಿ ಸಂಕಲನ ರೂಪದಲ್ಲಿ ತಂದಿದ್ದಾರೆ. ನೈಜ ಘಟನೆಗಳನ್ನು ಸ್ವಾರಸ್ಯವಾಗಿ ಹಾಸ್ಯಾಸ್ಪದ ರೂಪದಲ್ಲಿ ಓದುಗರಿಗೆ ಮುಟ್ಟಿಸುವ ಚಂದ್ರಾವತಿ ಅವರ ಅರೆಭಾಷೆ ಪದಗಳ, ಅವುಗಳ ಅರ್ಥಗಳ ಉಪಯೋಗ ಭಿನ್ನವಾಗಿದೆ.
©2025 Book Brahma Private Limited.