ಪತ್ರಿಕೆಯಲ್ಲಿ ಬರೆದ ವಿಡಂಬನೆ, ಹಾಸ್ಯ ಬರಹಗಳ ಸಂಕಲನ. ಆಯಾ ಸಂದರ್ಭದಲ್ಲಿ ಘಟಿಸಿದ ರಾಜಕೀಯ, ಕ್ರೀಡೆ, ಸಿನಿಮಾ ಹಾಗೂ ಇನ್ನಿತರೆ ವಿದ್ಯಮಾನಗಳನ್ನು ವಿಡಂಬಿಸುವ ಬರಹಗಳು. ಹಿರಿಯ ಹಾಸ್ಯ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಕಿರಣ್ ಮಾಡಾಳು ಮತ್ತು ಸಂತೋಷ್ ಸಸಿಹಿತ್ಲು ಅವರ ರಚನೆಯ ಚಿತ್ರಗಳು ಪುಸ್ತಕದ ಅಂದ ಹೆಚ್ಚಿಸಿವೆ.
©2025 Book Brahma Private Limited.