ಯಾಪನೀಯರ ಕಾಳಜಿಗಳು ಜೈನಶಾಖೆಗಳಾದ ಶ್ವೇತಾಂಬರ, ದಿಗಂಬರ ಪ್ರಭೇದಗಳಷ್ಟೇ ಪ್ರಾಚೀನವಾದ ಹಳೆಯ ಪಥವಾಗಿರುವ ಯಾಪನೀಯ ಸಂಘದ ಬಗ್ಗೆ ಈ ಕೃತಿಯಲ್ಲಿ ಸಮಗ್ರ ಅಧ್ಯಯನ ದಾಖಲಿಸಲಾಗಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ಯಾಪನೀಯ ಸಂಘ ,ಪಾಲಿ ಪ್ರಾಕೃತ ಆಕರಗಳು, ,ಯಾಪನೀಯ ಸಂಘದ ಸ್ವರೂಪ ,ಯಾಪನೀಯ ಸಂಘದ ಮ್ಯಳಾಪತೀರ್ಥ ,ಯಾಪನೀಯ ಸಂಘದ ಗಣ-ಗಚ್ಛಗಳು ,ಶಾಸನಗಳಲ್ಲಿ ಯಾಪನೀಯ, , ಪಾಲಿ ಪ್ರಾಕೃತ ಆಕರಗಳು, ,ಯಾಪನೀಯ ಸಂಘದ ಸ್ವರೂಪ ,ಯಾಪನೀಯ ಸಂಘದ ಮ್ಯಳಾಪತೀರ್ಥ , ಯಾಪನೀಯ ಸಂಘದ ಗಣ-ಗಚ್ಛಗಳು ೬. ಶಾಸನಗಳಲ್ಲಿ ಯಾಪನೀಯ ಒ, ಯಾಪನೀಯರ ಕಾಳಜಿಗಳು ಜೈನಶಾಖೆಗಳಾದ ಶ್ವೇತಾಂಬರ, ದಿಗಂಬರ ಪ್ರಭೇದಗಳಷ್ಟೇ ಪ್ರಾಚೀನವಾದ ಹಳೆಯ ಪಥವಾಗಿರುವ ಯಾಪನೀಯ ಸಂಘದ ಬಗ್ಗೆ ಇಲ್ಲಿ ಸಮಗ್ರ ಅಧ್ಯಯನ ವಿವರಗಳಿವೆ.
ಯಾಪನೀಯ ಸಂಘ ಕೃತಿಯ ಕುರಿತು ಲೇಖಕ ಹಂಪ ನಾಗರಾಜಯ್ಯ ಅವರ ಮಾತುಗಳು.
©2024 Book Brahma Private Limited.