ಸಮಣಸುತ್ತಂ

Author : ಎಂ.ಎ. ಜಯಚಂದ್ರ

Pages 200

₹ 120.00




Year of Publication: 2012
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

'ಸಮಣಸುತ್ತಂ' ಜೈನ ಧರ್ಮದ ಪ್ರಾತಿನಿಧಿಕ ಗ್ರಂಥ.  ಜೈನ ಸಂಸ್ಕೃತಿ ಅಧ್ಯಯನ, ದಾಖಲೀಕರಣ, ವಿಶ್ಲೇಷಣೆ, ಅನುವಾದ, ಪ್ರಸಾರ, ಪ್ರಕಟಣೆಗಳ ಉದ್ದೇಶದಿಂದ ಕನ್ನಡ ವಿಶ್ವವಿದ್ಯಾಲಯದ ಅಭಯರಾಜ್ ಬಲ್ಗೊಟ ಜೈನ ಅಧ್ಯಯನ ಪೀಠ ಸ್ಥಾಪನೆ ಯಾಗಿದೆ. ಈ ಪೀಠದ ಮೂರನೇ ಕೃತಿಯಾಗಿ ಪ್ರಕಟವಾಗುತ್ತಲಿದೆ “ಸಮಣಸುತ್ತಂ”. ಜೈನ ಪ್ರಾಕೃತ ಗಾಹೆಗಳಿಂದ ರಚನೆಯಾದ ಈ ಕೃತಿ ಜೈನ ಮೂಲ ಸಿದ್ಧಾಂತಗಳನ್ನು ವಿವರಿಸುತ್ತದೆ.

 

About the Author

ಎಂ.ಎ. ಜಯಚಂದ್ರ
(30 January 1944)

ಎಂ.ಎ. ಜಯಚಂದ್ರ ಜೈನಸಾಹಿತ್ಯದ ಜಾನಪದ ವಿದ್ವಾಂಸರಾದ ಜಯಚಂದ್ರರವರು ಹುಟ್ಟಿದ್ದು ಮಂಡ್ಯದಲ್ಲಿ 1944 ಜನವರಿ 30 ರಂದು. ತಂದೆ ಎಂ.ಡಿ. ಆದಿರಾಜಯ್ಯ, ತಾಯಿ ಜಯಮ್ಮ. ಪ್ರಾರಂಭಿಕ ಶಿಕ್ಷಣ ಮಂಡ್ಯ. ಬೆಂಗಳೂರಿನ ವಿಜಯ ಕಾಲೇಜಿನಿಂದ ಪಡೆದ ಬಿ.ಎಸ್ಸಿ. ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಹಾಗೂ ‘ಪ್ರಾಚೀನ ಕನ್ನಡ ಜೈನ ಸಾಹಿತ್ಯದಲ್ಲಿ ಜಾನಪದ ಕಥೆಗಳು: ಒಂದು ಅಧ್ಯಯನ’ ಎಂಬ ಮಹಾಪ್ರಬಂಧ ಮಾಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ.ಪದವಿ. ಬೋಧಕರಾಗಿ ಸೇರಿದ್ದು ಸರಕಾರಿ ಮಂಡ್ಯ ಕಾಲೇಜಿನಲ್ಲಿ. ಶಿಕಾರಿಪುರ, ಚಿಕ್ಕಬಳ್ಳಾಪುರ, ಬೆಂಗಳೂರಿನ ವಿಜಯಾ ಕಾಲೇಜು, ಮಹಾರಾಣಿ ಮಹಿಳಾ ಕಲಾ ಕಾಲೇಜು ಮತ್ತು ಮಂಡ್ಯದ ...

READ MORE

Related Books