ಜೈನ ಪರಂಪರೆಯಲ್ಲಿ ಪ್ರಭಾವ ಬೀರಿದ, ಜೈನ ಕವಿಗಳ ದಂತಕತೆ ಎಂಬ ರೀತಿಯಲ್ಲಿ ಕುಂದ ಕುಂದಾಚಾರ್ಯರು ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲಿರು ಎಲ್ಲಾ ಜೈನ ಕವಿಗಳು ಇವರ ನೆನಪು ಮಾಡಿಕೊಂಡೆ ತಮ್ಮ ಕಾವ್ಯವನ್ನು ಆರಂಭಿಸುತ್ತಾರೆನ್ನುವ ಮಟ್ಟಿಗೆ ಇವರ ಪ್ರಭಾವ ಕನ್ನಡ ಜೈನ ಕವಿಗಳ ಮೇಲೆ ಬೀರಿದೆ. ಇವರ ‘ಸಮಯಸಾರ’ ಗ್ರಂಥ ಅಖಿಲ ಭಾರತೀಯ ಆಧ್ಯಾತ್ಮ ಇತಿಹಾಸದಲ್ಲಿಯೇ ಮಹತ್ವದ ಸ್ಥಾನವನ್ನು ಪಡೆದಿದೆ. ಡಾ.ಪ್ರೀತಿ ಶ್ರೀಮಂಧರ್ ಕುಮಾರ್ ರವರು ಈ ಕೃತಿಯಲ್ಲಿ ಕುಂದ ಕುಂದಾಚಾರ್ಯರ ಬಗ್ಗೆ ಈ ಕೃತಿಯಲ್ಲಿ ವಿವರಿಸಿದ್ದಾರೆ.
©2025 Book Brahma Private Limited.