ಅನೇಕಾಂತವಾದ

Author : ನಾ ವುಜಿರೆ

Pages 27

₹ 50.00




Year of Publication: 2005
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

‘ಅನೇಕಾಂತವಾದ’ ಕೃತಿಯು ನಾ. ವುಜಿರೆ ಅವರ ಜೈನ ಗ್ರಂಥವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಜೈನಧರ್ಮದ ಹೊಳಹುಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಈ ಕೃತಿ ತನ್ನ ಕಾಣ್ಕೆಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದೆ. ಕರ್ಮವನ್ನು ಜಯಿಸಿದ ಜಿನ, ಏಕವ್ಯಕ್ತಿಯಲ್ಲ, ಬದಲಿಗೆ ಸಂಖ್ಯೆಯಲ್ಲಿ ಅನಂತ ಎಂಬುದನ್ನು ಮನವರಿಕೆ ಮಾಡಿಕೊಡುತ್ತಲೇ ಜೈನಧರ್ಮದ ಅಹಿಂಸಾ, ಕ್ಷಮಾಧರ್ಮ ಇತ್ಯಾದಿಗಳನ್ನು ಲೇಖಕರಾದ ನಾ ವುಜಿರೆಯವರು ಸಂಕ್ಷಿಪ್ತವಾಗಿ, ಆದರೆ ಅರ್ಥಪೂರ್ಣವಾಗಿ ಈ ಕೃತಿಯಲ್ಲಿ ಚರ್ಚಿಸಿದ್ದಾರೆ.

About the Author

ನಾ ವುಜಿರೆ

ನಾ. ವುಜಿರೆ ಅವರು ಅನುವಾದಿತ ಲೇಖಕನಾಗಿ ಗುರುತಿಸಿಕೊಂಡಿದ್ದಾರೆ. ಕೃತಿಗಳು: ಕೆಂಪು ತಗಡಿನ ಛಾವಣಿ, ಅನೇಕಾಂತವಾದ ...

READ MORE

Related Books