ಅಹಿಂಸೆ

Author : ಶುಭಚಂದ್ರ

Pages 34

₹ 10.00




Year of Publication: 2005
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಜೈನಧರ್ಮದ ಕೇಂದ್ರಬಿಂದುವಾದ ಅಹಿಂಸೆಯನ್ನು ಈ ಕೃತಿಯಲ್ಲಿ ತಲಸ್ಪರ್ಶಿಯಾಗಿ ವಿವರಿಸಲಾಗಿವೆ. ಇಲ್ಲಿ ಹಿಂಸೆ ಅಹಿಂಸೆಯ ಬಗ್ಗೆ ವಿಸ್ತೃತ ಚರ್ಚೆಯಿದೆ. ಸ್ಥೂಲವಾಗಿಯೂ ಸೂಕ್ಷ್ಮವಾಗಿಯೂ ವಿವರವಿದೆ. ಭಯೋತ್ಪಾದನೆಯಿಂದ ಇಡೀ ಜಗತ್ತು ತತ್ತರಿಸುತ್ತಿರುವ ಇಂಥ ಸಂದರ್ಭದಲ್ಲಿ ಅಹಿಂಸೆಯ ಮೂಲರೂಪವನ್ನು ಈ ಕೃತಿಯಲ್ಲಿ ಲೇಖಕ ಪ್ರೊ. ಶುಭಚಂದ್ರರು ಪರಿಚಯಿಸುತ್ತಾರೆ. ಈ ಕೃತಿಯಲ್ಲಿ ಜೈನ ಧರ್ಮದ ಪ್ರಮುಖ ಬಿಂದುವಾದ ಅಹಿಂಸೆಯ ಬಗ್ಗೆ ಸ್ಪಷ್ಟವಾದ ಮಾಹಿತಿಗಳನ್ನು ಒದಗಿಸಲಾಗಿದೆ.

Related Books