ಪಂಡಿತ ಎರ್ತೂರು ಶಾಂತಿರಾಜಶಾಸ್ತ್ರಿಗಳು ಸಂಪಾದಿಸಿರುವ ಕೃತಿ ‘ಚತುರ್ವಿಂಶತಿತೀರ್ಥಕರಾರಾಧನಾ’ ಶ್ರೀಅನಂತನಾಥ ನೋಂಪಿ ವಿಧಾನ ಸಹಿತ. ಈ ಕೃತಿಯಲ್ಲಿ ಮಂಗಲಾಷ್ಟಕಂ, ಸಂಧ್ಯಾವಂದನಾ, ಜಿನಾಲಯಸ್ತುತಿಃ, ಈರ್ಯಾಪಥಶುದ್ಧಿಃ, ಸಕಲೀಕರಣಂ, ದರ್ಶನಸ್ತುತಿಃ, ಮಹಾಪುಣ್ಯಾಹವಾಚನಾ, ಜಿನಯಜ್ಞದೀಕ್ಷಾವಿಧಾನಂ, ಸಿದ್ಧಾರ್ಚನಂ, ಮಹರ್ಷಿಪರ್ಯುಪಾಸನಂ, ಯಜ್ಞದೀಕ್ಷಾವಿಧಾನಂ, ಭೂಮಿಶೋಧನಂ, ಮಂಡಪಪ್ರತಿಷ್ಠಾವಿಧಾನಂ, ನವದೇವತಾಪೂಜಾ, ಅತೀತಕಾಲತೀರ್ಥಕರಪೂಜಾ, ವರ್ತಮಾನಕಾಲತೀರ್ಥಕರಪೂಜಾ, ಅನಾಗತಕಾಲತೀರ್ಥಕರಪೂಜಾ, ವೃಷಭತೀರ್ಥಕರಪೂಜಾ, ಅಭಿನಂದನತೀರ್ಥಕರಪೂಜಾ, ಸಮತಿತೀರ್ಥಕರಪೂಜಾ, ಪದ್ಮಪ್ರಭತೀರ್ಥಕರಪೂಜಾ, ಸುಪಾರ್ಶ್ವತೀರ್ಥಕರಪೂಜಾ, ಚಂದ್ರಪ್ರಭತೀರ್ಥಕಪೂಜಾ, ಶ್ರೇಯಾಂಸತೀರ್ಥಕರಪೂಜಾ, ವಾಸುಪೂಜ್ಯತೀರ್ಥಕರಪೂಜಾ, ವಿಮಲತೀರ್ಥಕರಪೂಜಾ, ಅನಂತತೀರ್ಥಕರಪೂಜಾ, ಧರ್ಮತೀರ್ಥಕರಪೂಜಾ, ಶಾಂತಿತೀರ್ಥಕರಪೂಜಾ, ಕುಂಥುತೀರ್ಥಕರಪೂಜಾ, ಅರತೀರ್ಥಕರಪೂಜಾ, ಮಲ್ಲಿತೀರ್ಥಕರಪೂಜಾ, ಮುನಿಸುವ್ರತತೀರ್ಥಕರಪೂಜಾ, ನಮಿತೀರ್ಥಕರಪೂಜಾ, ನೇಮಿತೀರ್ಥಕರಪೂಜಾ, ಪಾರ್ಶ್ವತೀರ್ಥಕರಪೂಜಾ, ವರ್ಧಮಾನತೀರ್ಥಕರಪೂಜಾ, ಚತುರ್ವಿಂಶತಿತೀರ್ಥಕರಮಂಗಲ, ಪಂಚಪರಮೇಷ್ಠಿಮಂಗಲ, ಬಾಹುಬಲಿಸ್ವಾಮಿಪೂಜಾ, ಶ್ರುತಪೂಜಾ, ಗಣಧರಪೂಜಾ, ಪಾತಾಳಯಕ್ಷಪೂಜಾ, ಅನಂತಮತಿಯಕ್ಷೀಪೂಜಾ,ಜಯಾದ್ಯಷ್ಟದೇವತಾಪೂಜಾ, ರೋಹಿಣ್ಯಾದಿಷೋಡಶವಿದ್ಯಾದೇವತಾಪೂಜಾ, ಮರುದೇವ್ಯಾದಿಚತುರ್ವಿಂಶತಿ ಜಿನಮಾತೃಪೂಜಾ, ಭವನೇಂದ್ರಪೂಜಾ, ವ್ಯಂತರೇಂದ್ರಪೂಜಾ, ಜ್ಯೋತಿಷ್ಕೇಂದ್ರಪೂಜಾ, ಕಲ್ಪೇಂದ್ರಪೂಜಾ, ತಿಥಿದೇವತಾಪೂಜಾ, ನವಗ್ರಹಪೂಜಾ, ಚತುರ್ವಿಂಶತಿಯಕ್ಷಪೂಜಾ, ಚತುರ್ವಿಂಶತಿಯಕ್ಷೀಯಪೂಜಾ, ಶ್ರೀಪ್ರಭೃತ್ಯಷ್ಟದಿಕ್ಕನ್ಯಕಾಪೂಜಾ, ಬ್ರಹ್ಮಯಕ್ಷಪೂಜಾ, ದಿಕ್ಪಾಲಕಪೂಜಾ, ದ್ವಾರಪಾಲಕಪೂಜಾ, ವಿಜಯಾದಿಚತುರ್ದಿಗ್ವಾಸಿ ಯಕ್ಷಪೂಜಾ, ಅನಾವೃತಯಕ್ಷಪೂಜಾ, ಆನಂದಸ್ತೋತ್ರಂ, ಶಾಂತಿಮಂತ್ರಃ, ಅರ್ಹದ್ಭಕ್ತಿ, ಸೂತ್ರಪ್ರಕ್ಷಾಲನಮಂತ್ರ, ಸೂತ್ರವನ್ನು ಹಾಲಿನಿಂದ ಪ್ರಕ್ಷಾಲಿಸುವ ಮಂತ್ರ, ಸೂತ್ರಸ್ಥಾಪನೆ,ನೂತನಸೂತ್ರಾಧಾರಣ ಮಂತ್ರ, ಪುರಾತನ ಸೂತ್ರವಿಸರ್ಜನ ಮಂತ್ರ, ವ್ರತಧಾರಿಗಳಿಗೆ ಬಾಯಿನ ಕೊಡುವ, ತೆಗೆದುಕೊಳ್ಳುವ ಮಂತ್ರ, ಜಿನಶಾಸನ ಸ್ತುತಿ ಸೇರಿದಂತೆ ಪೂಜಾವಿಧಿವಿಧಾನಗಳು ಈ ಕೃತಿಯಲ್ಲಿ ದಾಖಲಾಗಿವೆ.
©2024 Book Brahma Private Limited.