ಚಂದನಾಂಬಿಕೆ

Author : ಎಚ್.ಡಿ. ಜಯಪದ್ಮಕುಮಾರ್

Pages 31

₹ 10.00




Year of Publication: 2005
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560021
Phone: 080-22107723

Synopsys

36 ಸಾವಿರ ಜೈನ ಸನ್ಯಾಸಿಯರಿಗೆ ನಾಯಕಿಯಾಗಿದ್ದ ಚಂದನಾಂಬಿಕೆ ಎಂಬ ಮಹಿಳೆಯ ಬಗ್ಗೆ ಈ ಪುಸ್ತಕದಲ್ಲಿ ಲೇಖಕಿ “ಎಚ್.ಡಿ ಜಯಪದ್ಮಾ ಕುಮಾರ್ ವಿವರಿಸಿದ್ದಾರೆ. ಭಗವಾನ್ ಮಹಾವೀರರ ಸಮವಸರಣದಲ್ಲಿ ಈಕೆಯು ಅಪಹರಣಕ್ಕೆ ಒಳಗಾಗಿದ್ದಳು. ದೈಹಿಕವಾಗಿ, ಮಾನಸಿಕವಾಗಿ ಶೋಷಣೆಗೆ ಒಳಪಟ್ಟು, ದಾಸ್ಯಕ್ಕ ಬಲಿಯಾದ ಅಬಲೆಯಾಗಿದ್ದಾಳೆ. ಚಂದನಾಂಬಿಕೆ ಅವರ ಬದುಕನ್ನು ಲೇಖಕಿಯು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿಯೂ ದಿಗಂಬರ ಜೈನ ಸಾಹಿತ್ಯವನ್ನಾಧರಿಸಿ ರಚಿತವಾಗಿದ್ದು.

About the Author

ಎಚ್.ಡಿ. ಜಯಪದ್ಮಕುಮಾರ್

ಎಚ್.ಡಿ. ಜಯಪದ್ಮ ಕುಮಾರ್ ಅವರು ಚಂದನಾಂಬಿಕೆ ಎಂಬ ಕೃತಿಯನ್ನು ರಚಿಸಿದ್ದಾರೆ. 36 ಸಾವಿರ ಜೈನ ಸನ್ಯಾಸಿಯರಿಗೆ ನಾಯಕಿಯಾಗಿದ್ದ ಚಂದನಾಂಬಿಕೆ ಎಂಬ ಮಹಿಳೆಯ ಬಗ್ಗೆ ಈ ಪುಸ್ತಕದಲ್ಲಿ ಲೇಖಕಿ “ಎಚ್.ಡಿ ಜಯಪದ್ಮಾ ಕುಮಾರ್ ವಿವರಿಸಿದ್ದಾರೆ. ಭಗವಾನ್ ಮಹಾವೀರರ ಸಮವಸರಣದಲ್ಲಿ ಈಕೆಯು ಅಪಹರಣಕ್ಕೆ ಒಳಗಾಗಿದ್ದಳು. ದೈಹಿಕವಾಗಿ, ಮಾನಸಿಕವಾಗಿ ಶೋಷಣೆಗೆ ಒಳಪಟ್ಟು, ದಾಸ್ಯಕ್ಕ ಬಲಿಯಾದ ಅಬಲೆಯಾಗಿದ್ದಾಳೆ. ಚಂದನಾಂಬಿಕೆ ಅವರ ಬದುಕನ್ನು ಲೇಖಕಿಯು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿ ದಿಗಂಬರ ಜೈನ ಸಾಹಿತ್ಯವನ್ನಾಧರಿಸಿ ರಚಿತವಾಗಿದೆ.  ...

READ MORE

Related Books