‘ಸಮಕಾಲೀನ’ ಚಂದ್ರಕಾಂತ ವಡ್ಡು ಅವರ ಅಂಕಣ ಬರಹಗಳ ಸಂಕಲನವಾಗಿದೆ. ಪತ್ರಿಕೆಗೆ ನಿಯತಕಾಲಿಕವಾಗಿ ಬರೆಯಲೇಬೇಕಾದ ಡೆಡ್‍ಲೈನ್ ಇರಿಸಿಕೊಂಡು ಅವಸರದಲ್ಲಿ, ಒತ್ತಡದಲ್ಲಿ ಮಾಡಿದ ಚಿಂತನೆ ಇಲ್ಲಿಲ್ಲ; ಅಂತಹ ಬರಹಗಳು ಇವಲ್ಲ. ಸಮಕಾಲೀನ ಸಂದರ್ಭದ ಸುತ್ತಲಿನ ಬೆಳೆವಣಿಗೆಗಳು ಸೃಷ್ಟಿಸಿದ ಅನಿವಾರ್ಯತೆ ಕಾರಣಕ್ಕೆ ನನ್ನಿಂದ ಆಗಾಗ ಬರೆಯಿಸಿಕೊಂಡ ಲೇಖನಗಳಿವು. ಹಾಗಾಗಿ ಅಂಕಣ ಬರಹಗಳ ಸಾಂಪ್ರದಾಯಿಕ ವ್ಯಾಖ್ಯಾನದ ವ್ಯಾಪ್ತಿಯೊಳಗೆ ಇವು ಸೇರುತ್ತವೋ ಇಲ್ಲವೋ ಗೊತ್ತಿಲ್ಲ. ಆ ನಿರ್ಣಯವನ್ನು ಅಕಾಡೆಮಿಕ್ ವಲಯಕ್ಕೇ ಬಿಡೋಣ.
©2025 Book Brahma Private Limited.