`ಓ ಮನಸೇ’ ಕೃತಿಯು ರವಿ ಬೆಳಗರೆ ಅವರ ಸಂಪಾದಿತ ಲೇಖನಗಳ ಸಂಕಲನವಾಗಿದೆ. ಈ ಕೃತಿ ಕುರಿತು ಭಾವನಾ ಬೆಳಗೆರೆ ಹೀಗೆ ಹೇಳಿದ್ದಾರೆ; ಓ ಮನಸೇ ಕೆಲವೊಂದು ಭಾವಪೂರ್ಣ, ಬಾಳಿಗೆ ನಿಕಟವಾದ, ನೊಂದವರಿಗೆ ದಾರಿದೀಪವಾಗುವ ಸಾಂತ್ವನದಾಯಕ ಅಂಕಣ. ನಾನಾ ನಡವಳಿಕೆಗಳ, ಅನೇಕಾನೇಕ ಸ್ವಭಾವಗಳ, ವ್ಯಕ್ತಿತ್ವಗಳ ಕಥಾರೂಪಿ ಸ್ವಾರಸ್ಯದಿಂದಡಗಿರುವ, ಯಾವ ವಯಸ್ಸಿನಾದವರಾದರೂ ಓದುವಂತಹ ಮನಸ್ಸು ಮನಸ್ಸಿನ ಅಂಕಣಗಳ ಪರೇಡ್.
©2024 Book Brahma Private Limited.