ಹಾರುವ ತಟ್ಟೆಗಳ ರೋಚಕ ಸುದ್ದಿಗಳನ್ನು ಫೈಯಿಂಗ್ ಸಾಸರ್ ಭಾಗ 1 (1993) ಕೃತಿಯಲ್ಲಿ ವಿಶ್ಲೇಷಣಾತ್ಮಕವಾಗಿ ಹೇಳುವ ವೈಜ್ಞಾನಿಕ ಬರವಣಿಗೆ. ಮೊದಲ ದರ್ಜೆಯ ಮುಖಾಮುಖಿ ಮತ್ತು ಎರಡನೆ ದರ್ಜೆಯ ಮುಖಾಮುಖಿ ಎಂದು ಹದಿಮೂರು ಅಧ್ಯಾಯಗಳಲ್ಲಿ ಆ ಕುರಿತ ಘಟನಾವಳಿ, ಸಂಶೋಧನೆ ನಿರೂಪಿಸಿದ್ದಾರೆ. ಖಗೋಳಶಾಸ್ತ್ರಜ್ಞರ ಅನ್ವೇಷಣೆಗಳು ಮತ್ತು ದಾಖಲೆಗಳ ಜೊತೆಯಲ್ಲಿಯೇ ಕಾಲ್ಪನಿಕ ಜಗತ್ತಿನ ಊಹೆಗಳಲ್ಲಿ ಫೈಯಿಂಗ್ ಸಾಸರ್‌ಗಳು ಎಬ್ಬಿಸಿರುವ ಕುತೂಹಲಗಳನ್ನು ಚಿತ್ರಗಳ ಸಮೇತ ವಿವರಿಸಲಾಗಿದೆ.
©2024 Book Brahma Private Limited.