ಡಿಎನ್ಎ ಬೆರಳಚ್ಚು ತಂತ್ರಜ್ಞಾನ

Author : ಸಾತನೂರು ದೇವರಾಜ್

Pages 96

₹ 60.00




Year of Publication: 2015
Published by: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
Address: ಬೆಂಗಳೂರು

Synopsys

ಲೇಖಕ ಸಾತನೂರು ದೇವರಾಜ್ ಅವರು ರಚಿಸಿದ ಕೃತಿ-ಡಿಎನ್ ಎ ಬೆರಳಚ್ಚು ತಂತ್ರಜ್ಞಾನ. ಜನರಲ್ಲಿ ಅಪರಾಧ ಜಗತ್ತಿನ ತಂತ್ರಜ್ಞಾನ ಬೆಳವಣಿಗೆಯನ್ನು ಪರಿಚಯಿಸುವ ಸಲುವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪ್ರಕಟಿಸಿರುವ ಪುಸ್ತಕವಿದು. ಅತ್ಯಂತ ಸರಳ ಭಾಷೆಯಲ್ಲಿ, ಅಪರಾಧ ಎಂದರೇನು? ಬೆರಳಚ್ಚು ತಂತ್ರಜ್ಞಾನದ ವ್ಯಾಪ್ತಿ, ಬೆಳವಣಿಗೆ, ಪ್ರಯೋಜನ ಇತ್ಯಾದಿ ಕುರಿತು ನೀಡಿರುವ ಮಾಹಿತಿ ಕೃತಿ.

About the Author

ಸಾತನೂರು ದೇವರಾಜ್

ಸಾತನೂರು ದೇವರಾಜ ಅವರು ವಿಜ್ಞಾನ ಲೇಖಕರು.  ಕೃತಿಗಳು: ಡಿ.ಎನ್.ಎ. ಬೆರಳಚ್ಚು ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ: ಒಂದು ಅನಾವರಣ, ಓದು: ಒಂದು ಅನುಸಂಧಾನ. ತಂತ್ರಜ್ಞಾನದ ಆಶಾಕಿರಣ: ನ್ಯಾನೋ ಪುಸ್ತಕ ...

READ MORE

Related Books