ಜ್ಞಾನದಿಂದ ಹಿಡಿದು ಹಣಕಾಸಿನ ವ್ಯವಹಾರವು ಸಹ ಇಂದು ಡಿಜಿಟೈಸ್ಡ್ ಆಗುತ್ತಿದ್ದು ವೆಬ್ ಬ್ರೌಸಿಂಗ್, ನೆಟ್ ಸರ್ಫಿಂಗ್, ಇ-ಮೇಲ್, ಇ-ಬುಕ್ ಮತ್ತು ಇ-ಲೈಬ್ರರಿಗಳ ಅಗತ್ಯ ಹೆಚ್ಚಾಗುತ್ತಿದ್ದು ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದೆ. ಇವೆಲ್ಲವನ್ನು ಯಾವ ರೀತಿ ವೆಬ್‌ಸೈಟ್‌ಗಳನ್ನು ಜಾಲಾಡಬೇಕು. ಯಾವ ಸೈಟ್‌ಗಳಲ್ಲಿ ಯಾವ ಯಾವ ವಿಷಯಗಳು ಸಿಗುತ್ತವೆ, ನಿಖರ ಮಾಹಿತಿಯನ್ನು ಎಲ್ಲಿಂದ ಸಂಗ್ರಹಿಸಬಹುದು ಎಂಬುದನ್ನು ತಿಳಿಸುವ ಸಣ್ಣ ಕೈಪಿಡಿ-ಅತ್ಯುಪಯುಕ್ತ ವೆಬ್‌ಸೈಟ್, ಸಿ.ಡಿ. ಮತ್ತು ಡಿಜಿಟಲ್ ಪುಸ್ತಕಗಳು. ಲೇಖಕ ಬೇದ್ರೆ ಮಂಜುನಾಥ ಅವರು ರಚಿಸಿದ್ದಾರೆ.
©2024 Book Brahma Private Limited.