ಡಿಜಿಟಲ್ ಕ್ಯಾಮೆರಾ ಮೋಡಿ; ಕ್ಲಿಕ್ ಮಾಡಿ ನೋಡಿ-ಈ ಕೃತಿಯ ಕರ್ತೃ ಟಿ.ಜಿ. ಶ್ರೀನಿಧಿ. ಛಾಯಾಗ್ರಾಹಕರಿಗೆ ಹಾಗೂ ಛಾಯಾಗ್ರಹಣದಲ್ಲಿ ಆಸಕ್ತಿ ಇರುವವರಿಗೆ ಒಂದು ಉತ್ತಮ ಕೈಪಿಡಿ. ಫೋಟೋ ತೆಗೆಯಬೇಕಾದರೆ ಕೋರ್ಸ್ ಮಾಡುವ ಅಗತ್ಯವಿಲ್ಲ. ಇಂದು ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಒಂದು ಕ್ಯಾಮೆರಾ ಇದ್ದರೆ ಸಾಕು. ಓಟೋ ತೆಗೆಯುತ್ತಲೇ ಸಾಕಷ್ಟು ಕಲಿಯಬಹುದು. ಇಂತಹ ಹಂತದಲ್ಲಿ ಫೋಟೋ ಎಂದರೇನು? ಕ್ಯಾಮೆರಾ ಎಂದರೇನು? ಲೆನ್ಸ್ ಎಂದರೇನು? ಲೆನ್ಸ್ ಗಳ ಉಪಯೋಗ, ಪಾಯಿಂಟ್ ಅಂಡ್ ಶೂಟ್ ಝೂಮ್ ಬಳಕೆ ಮುಂತಾಗಿ ವಿವರಗಳನ್ನು ಈ ಕೃತಿ ಪ್ರಾಥಮಿಕ ಮಾಹಿತಿಯನ್ನು ಒದಗಿಸುತ್ತದೆ.
©2025 Book Brahma Private Limited.