ನುಡಿಯ ನಾಳೆಗಳು

Author : ಟಿ.ಜಿ. ಶ್ರೀನಿಧಿ

Pages 40

₹ 27.00




Year of Publication: 2018
Published by: ಹೆಮ್ಮರ ಪ್ರಕಾಶನ
Address: #678, 30ನೇ ಅಡ್ಡರಸ್ತೆ, 28ನೇ ಮುಖ್ಯರಸ್ತೆ, ಜಯನಗರ 4ನೇ ಟಿ-ಬ್ಲಾಕ್, ಬೆಂಗಳೂರು-560041.
Phone: 9513418418

Synopsys

ನಮ್ಮ ಭಾಷೆ ಮತ್ತು ನಮ್ಮ ತಂತ್ರಜ್ಞಾನ ಕುರಿತಂತೆ ಉಪಯುಕ್ತ ಮಾಹಿತಿ ನೀಡಿರುವ ಕೃತಿಯನ್ನು ಲೇಖಕ ಟಿ.ಜಿ. ಶ್ರೀನಿಧಿಯವರು ಬರೆದಿದ್ದೇ -ನುಡಿಯ ನಾಳೆಗಳು. ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ಭಾಷೆಯೂ ಬದಲಾಗುತ್ತಲೇ ಹೋಗಬೇಕು. ನೂತನ ತಂತ್ರಜ್ಞಾನದೊಂದಿಗೆ ಭಾಷೆಯನ್ನು ಪರಿವರ್ತಿಸಿಕೊಳ್ಳದಿದ್ದರೆ ಅದರ ನಾಶ ಖಂಡಿತವಾಗುವುದು. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿದಂತಿರುವ ವಿಚಾರಗಳು ಇಲ್ಲಿ ಒಳಗೊಂಡಿವೆ.

About the Author

ಟಿ.ಜಿ. ಶ್ರೀನಿಧಿ

ಟಿ.ಜಿ. ಶ್ರೀನಿಧಿ ಬೆಂಗಳೂರಿನ ಸಾಫ್ಟ್ ವೇರ್ ಸಂಸ್ಥೆಯೊಂದರಲ್ಲಿ ಹಿರಿಯ ಪ್ರೋಗ್ರಾಮರ್ ಅನಲಿಸ್ಟ್ ಆಗಿ ಉದ್ಯೋಗ ಮಾಡುತ್ತಿದ್ಧಾರೆ.  ವಿಜ್ಞಾನ-ತಂತ್ರಜ್ಞಾನ ವಿಷಯಗಳ ಕುರಿತು ಕನ್ನಡದಲ್ಲಿ ಬರೆಯುವುದು ಇವರ  ಅಚ್ಚುಮೆಚ್ಚಿನ ಹವ್ಯಾಸ. ವಿಜ್ಞಾನ-ತಂತ್ರಜ್ಞಾನಕ್ಕೆ ಮೀಸಲಾದ ಕನ್ನಡ ಜಾಲ ತಾಣ 'ಇಜ್ಞಾನ ಡಾಟ್ ಕಾಮ್' (www.ejnana.Com) ನ ರೂವಾರಿ. ನಾಲ್ಕು ನೂರಕ್ಕೂ ಹೆಚ್ಚು ಲೇಖನಗಳು ಹಾಗೂ ಆರು ಪುಸ್ತಕಗಳು ಈವರೆಗೆ ಪ್ರಕಟವಾಗಿವೆ. ಪ್ರಸ್ತುತ ಉದಯವಾಣಿಯಲ್ಲಿ 'ವಿಜ್ಞಾಪನೆ' ಅಂಕಣ ಪ್ರಕಟವಾಗುತ್ತಿದೆ. ಈ ಹಿಂದೆ ವಿಜಯ ಕರ್ನಾಟಕ, ಉಷಾಕಿರಣ ಹಾಗೂ ಸೂರ್ಯೋದಯ ಪತ್ರಿಕೆಗಳಿಗೆ ಅಂಕಣಕಾರರೂ ಆಗಿದ್ದರು. 'ಶ್ರೀನಿಧಿಯ ಪ್ರಪಂಚದಲ್ಲಿ (WWW.Srinidhi.net.in) ಬ್ಲಾಗಿಸುವುದು, ಛಾಯಾಗ್ರಹಣ, ಪ್ರವಾಸ ಹಾಗೂ ಪುಸ್ತಕಗಳ ಓದು ...

READ MORE

Related Books