'ಸಮಣಸುತ್ತಂ' ಜೈನ ಧರ್ಮದ ಪ್ರಾತಿನಿಧಿಕ ಗ್ರಂಥ. ಜೈನ ಸಂಸ್ಕೃತಿ ಅಧ್ಯಯನ, ದಾಖಲೀಕರಣ, ವಿಶ್ಲೇಷಣೆ, ಅನುವಾದ, ಪ್ರಸಾರ, ಪ್ರಕಟಣೆಗಳ ಉದ್ದೇಶದಿಂದ ಕನ್ನಡ ವಿಶ್ವವಿದ್ಯಾಲಯದ ಅಭಯರಾಜ್ ಬಲ್ಗೊಟ ಜೈನ ಅಧ್ಯಯನ ಪೀಠ ಸ್ಥಾಪನೆ ಯಾಗಿದೆ. ಈ ಪೀಠದ ಮೂರನೇ ಕೃತಿಯಾಗಿ ಪ್ರಕಟವಾಗುತ್ತಲಿದೆ “ಸಮಣಸುತ್ತಂ”. ಜೈನ ಪ್ರಾಕೃತ ಗಾಹೆಗಳಿಂದ ರಚನೆಯಾದ ಈ ಕೃತಿ ಜೈನ ಮೂಲ ಸಿದ್ಧಾಂತಗಳನ್ನು ವಿವರಿಸುತ್ತದೆ.
©2024 Book Brahma Private Limited.