ನೇಗಿಲ ಗೆರೆಗಳು

Author : ರೋಸಿ ಡಿ’ಸೋಜಾ

Pages 724

₹ 799.00

Buy Now


Year of Publication: 2023
Published by: ಪಾರದರ್ಶಕ ಮೀಡಿಯಾ ಫೌಂಡೇಷನ್‌
Address: ಪಾರದರ್ಶಕ ಮೀಡಿಯಾ ಫೌಂಡೇಷನ್‌, ನಂ.23, ಹರೇಕೃಷ್ಣ ರಸ್ತೆ, ಶಿವಾನಂದ ವೃತ್ತದ ಬಳಿ, ಹೈಗ್ರೌಂಡ್ಸ್‌, ಬೆಂಗಳೂರು - 01
Phone: 8310892131

Synopsys

ತುಂಬ ಶ್ರೀಮಂತವಾಗಿ ಚಿತ್ರಿಸಿದ ಈ ಜೀವನ ಚರಿತ್ರೆ ಯಾವುದೇ ಆಡಂಬರವಿಲ್ಲದ ಒಬ್ಬ ಪ್ರಧಾನಮಂತ್ರಿಯ ಗೆಲುವನ್ನು ಕಟ್ಟಿಕೊಡುತ್ತದೆ. ವಿಜೃಂಭಣೆಗೆ ಒಳಪಟ್ಟ ನಮ್ಮ ಎಲ್ಲಾ ಪ್ರಧಾನಮಂತ್ರಿಗಳಿಗಿಂತಲೂ ಗೌಡರು ಅತ್ಯಂತ ಹೆಚ್ಚು ತಳಮಟ್ಟದ ಜನಸಂಪರ್ಕವನ್ನು ಹೊಂದಿದ್ದರು. ಅವರು ಹೆಚ್ಚು ಕಾಲ ಪ್ರಧಾನಿಯಾಗಿ ಉಳಿಯಲಿಲ್ಲ ಎಂಬುದು ದುರದೃಷ್ಟಕರ, ಅವರು ಉಳಿದಿದ್ದರೆ ಭಾರತದ ಪ್ರಜಾಪ್ರಭುತ್ವಕ್ಕೆ ಇನ್ನೂ ಹೆಚ್ಚಿನ ಆಶ್ವಾಸನೆ ಸಿಗುತ್ತಿತ್ತು ಮತ್ತು ಅದರ ಬೇರುಗಳು ಇನ್ನಷ್ಟು ಬಲಗೊಳ್ಳುತ್ತಿದ್ದವು - ಸಯೀದ್ ನಬ್ಬಿ, ಪತ್ರಕರ್ತರು ಮತ್ತು ಬರಹಗಾರರು

About the Author

ರೋಸಿ ಡಿ’ಸೋಜಾ

ರೋಸಿ ಡಿ'ಸೋಜಾ ಕನ್ನಡ ಭಾಷೆಯಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಕವಿ ಮತ್ತು ಅನುವಾದಕಿ. ಮಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪಡೆದಿರುವ ಇವರು, ಈ ಹಿಂದೆ ಪದವಿ ಕಾಲೇಜುಗಳಲ್ಲಿ ಇಂಗ್ಲಿಷ್ ಸಾಹಿತ್ಯದ ಅಧ್ಯಾಪಕಿಯಾಗಿ ಮತ್ತು ಪ್ರಾಥಮಿಕ ಶಿಕ್ಷಣ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸರಕಾರೇತರ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.  ಮಣ್ಣ ಬಿಸುಪು ಇವರ ಕವನ ಸಂಕಲನ, ಅರಿವಿನ ಆಡುಂಬೋಲ, ಸ್ವರ್ಗಕ್ಕೆ ಮೂರೇ ಮೈಲಿ! ಇವರ ಅನುವಾದಿತ ಕೃತಿಗಳು. ಇದೀಗ ʻನೇಗಿಲ ಗೆರೆಗಳುʼ ಕೃತಿಯ ಅನುವಾದಕರು. ...

READ MORE

Reviews

https://m.vijaykarnatakaepaper.com/imageview_184088_53726206_4_1_02-04-2023_8_i_1_sf.html

 

Related Books