‘ಮರಳುಗಾಡಿನ ಕುಸುಮ’ ಭಾರತಿ ಮೋಹನಕ ಕೋಟಿ ಅವರ ಅನುವಾದಿತ ಆತ್ಮವೃತ್ತಾಂತಗಳಾಗಿವೆ . ಘೋರ ಮಾರಕ ರೋಗಗಳು ಸಿಡಿಲಿನಂತೆ ಬಂದೆರಗಿದರ ಧೃತಿಗೆಡದೆ ಎದೆಯನ್ನು ಕಲ್ಲಾಗಿಸಿ ಎದುರಿಸಿದ್ದಲ್ಲದೆ ಸಾವಿನಲ್ಲಿಯೂ ಕೆಲವರು ಮನುಕುಲದ ಏಳೆಯನ್ನೇ ಚಿಂತಿಸಿ ಸಾಧಿಸಿದ ಅಸಾಮಾನ್ಯ ಮಹಿಳೆಯರ ಜೀವನ ವೃತ್ತಾಂತಗಳ ಬಗ್ಗೆ ಈ ಕೃತಿಯಲ್ಲಿ ತಿಳಿಸಿದ್ದಾರೆ.
ಹೊಸತು- ಜುಲೈ -2003
ಘೋರ ಮಾರಕ ರೋಗಗಳು ಸಿಡಿಲಿನಂತೆ ಬಂದೆರಗಿದರ ಧೃತಿಗೆಡದೆ ಎದೆಯನ್ನು ಕಲ್ಲಾಗಿಸಿ ಎದುರಿಸಿದ್ದಲ್ಲದೆ ಸಾವಿನಲ್ಲಿಯೂ ಕೆಲವರು ಮನುಕುಲದ ಏಳೆಯನ್ನೇ ಚಿಂತಿಸಿ ಸಾಧಿಸಿದ ಅಸಾಮಾನ್ಯ ಮಹಿಳೆಯರ ಜೀವನ ವೃತ್ತಾಂತಗಳ ಅನುವಾದಗಳು, ಅಂತಃಕರಣವನ್ನು ಬಹುವಾಗಿ ಕಲಕುವ ಇವರ ಜೀವನದ ಕಹಿ ಘಟನೆಗಳಿಗಾಗಿಯೇ ಮರುಭೂಮಿ ಬಿರಿದು ಕಣ್ಣೀರರೆದು ಓಯಸಿಸ್ ಎನ್ನಿಸಿತೇನೋ! ಬದುಕಿನ ಚಿಕ್ಕಪುಟ್ಟ ತೊಂದರೆಗಳಿಗೂ ಹುಯಿಲೆಬ್ಬಿಸುವ ನಾವು ಇವರ ಬಾಳನ್ನೊಮ್ಮೆ ಕಣ್ಣೆರೆದು ನೋಡಬೇಕು.
©2024 Book Brahma Private Limited.