ಇಂದಿರಾಗಾಂಧಿ

Author : ಮಹಾಂತೇಶ ಬಿದರಿಮಠ

Pages 446

₹ 350.00




Year of Publication: 2015
Published by: ಹೇಮಂತ ಸಾಹಿತ್ಯ
Address: # 972, ಸಿ, 4ನೇ ಇ ಬ್ಲಾಕ್, 10ನೇ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-560060
Phone: 08023507170

Synopsys

ಇಂದೋರ್ ಮಲ್ಹೋತ್ರ ಅವರು ಮೂಲದಲ್ಲಿ ರಚಿಸಿದ ಕೃತಿಯನ್ನು ಲೇಖಕ ಮಹಾಂತೇಶ ಬಿದರಿಮಠ ಅವರು ‘ಇಂದಿರಾಗಾಂಧಿ; ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ವೈಯಕ್ತಿಕ ಹಾಗೂ ರಾಜಕೀಯ ಜೀವನಚರಿತ್ರೆ ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. 2014ರವರೆಗೆ ಕೃತಿಯ ಕೆಲವೆಡೆ ಅಂಶಗಳನ್ನು ಪರಿಷ್ಕರಿಸಿ ನೀಡಲಾಗಿದೆ ಎಂದು ಅನುವಾದಕರು ಹೇಳಿದ್ದಾರೆ. ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶಗಳ ಪೈಕಿ, ಗಮನ ಸೆಳೆಯುತ್ತಿರುವ ಭಾರತದ ಪ್ರಧಾನಿಯಾಗಿ ಅದರಲ್ಲೂ ಮಹಿಳೆಯಾಗಿ ಆಡಳಿತದ ಬಿಗುವು, ಜಾಣ್ಮೆ ಮೆರೆದಿದ್ದ ಇಂದಿರಾಗಾಂಧಿ ಅವರ ಜೀವನ ಚರಿತ್ರೆ ಅಧ್ಯಯನ ಯೋಗ್ಯವಾಗಿದೆ. ಇಂದಿರಾಗಾಂಧಿ ಅವರ ವ್ಯಕ್ತಿಗತ-ರಾಜಕೀಯ ಬದುಕು ಸೇರಿದಂತೆ ವ್ಯಕ್ತಿತ್ವದ ಸಮಗ್ರತೆಯನ್ನು ಕಟ್ಟಿಕೊಡುವ ಕೃತಿ ಇದು.

About the Author

ಮಹಾಂತೇಶ ಬಿದರಿಮಠ

ಮಹಾಂತೇಶ ಬಿದರಿಮಠ ಲೇಖಕರು. ಗಣ್ಯ ವ್ಯಕ್ತಿ-ಸಾಧಕರ ಜೀವನ ಚಿತ್ರಣ ನೀಡುವಲ್ಲಿ ಆಸಕ್ತರು. ಉತ್ತಮ ಅನುವಾದಕರು. ಕೃತಿಗಳು: ಇಂದಿರಾ ಗಾಂಧಿ : ವೈಯಕ್ತಿಕ ಮತ್ತು ರಾಜಕೀಯ ಜೀವನಚರಿತ್ರೆ (ಅನುವಾದ), ಮೇರಿ ಕೋಮ್, ಸ್ಟೀವ್ ಜಾಬ್ಸ್ ...

READ MORE

Related Books