ವಿಜ್ಞಾನದ ಜಾಡು ಬದಲಿಸಿದ ಜಾಣೆಯರು

Author : ಸರೋಜಾ ಪ್ರಕಾಶ

Pages 219

₹ 250.00




Year of Publication: 2025
Published by: ಭೂಮಿ ಬುಕ್ಸ್
Address: ಭೂಮಿ ಬುಕ್ಸ್, # ಮಳಿಗೆ ಸಂಖ್ಯೆ 150, 1ನೇ ಮೇನ್, 2ನೇ ಮುಖ್ದರಸ್ತೆ, ಶ್ರೀರಾಮಪುರ, ಶೇಷಾದ್ರಿಪುರಂ, ಬೆಂಗಳೂರು-560020.
Phone: 9449177628

Synopsys

‘ವಿಜ್ಞಾನದ ಜಾಡು ಬದಲಿಸಿದ ಜಾಣೆಯರು’ ಕೃತಿಯು ಸರೋಜಾ ಪ್ರಕಾಶ ಅವರ ವಿಜ್ಞಾನದ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳಾ ವಿಜ್ಞಾನಿಗಳ ಕುರಿತ ಬರಹಗಳಾಗಿವೆ. ಒಬ್ಬ ಮಹಿಳೆ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯಾಗಿ ಎದುರಿಸಬೇಕಾದ ಸಮಸ್ಯೆ ಮತ್ತು ಹೋರಾಟಗಳ ಚಿತ್ರಣವನ್ನು ಈ ಪುಸ್ತಕದಲ್ಲಿ ಓದುಗರ ಮುಂದಿಟ್ಟಿದ್ದಾರೆ.

About the Author

ಸರೋಜಾ ಪ್ರಕಾಶ

ಸರೋಜಾ ಪ್ರಕಾಶ ಅವರು ವಿಜ್ಞಾನಕ್ಕೆ ಸಂಬಂಧಿಸಿದಂತೆ ಹಲವು ಕೃತಿಗಳನ್ನ ರಚಿಸಿದ್ದಾರೆ. ಬಾನಲ್ಲಿ ಜನಗಣತಿ, ಚಿಲಿಯ ಕಲಿಗಳು ಸೇರಿದಂತೆ ಹಲವು ವಿಭಿನ್ನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.  ಕೃತಿಗಳು: ವಿಜ್ಞಾನದ ಜಾಡು ಬದಲಿಸಿದ ಜಾಣೆಯರು  ...

READ MORE

Related Books