ಶ್ರೇಷ್ಠ ಗುಣಮಟ್ಟದ ಜೀವನ ಸಾಧನೆಗಾಗಿ ಭಾರತ ಕುಟುಂಬ ಯೋಜನಾ ಸಂಘವು ತನ್ನ ಸೇವೆಯ ಭಾಗವಾಗಿ ಜನಮಾನಸದಲ್ಲಿ ಈ ಕುರಿತು ಅರಿವು ಮೂಡಿಸಲು ಪ್ರಕಟಿಸಿದ ಕೃತಿಯೇ-ಮಹಿಳೆ ಸಮಾಜ ಕಲ್ಯಾಣ. ಎ.ಪಿ. ಮಾಲತಿ ಬರೆದಿದ್ದಾರೆ. ಶಿಸ್ತುಬದ್ಧ ಜನಾಂಗದ ಸೃಷ್ಟಿ, ಕುಟುಂಬ ಯೋಜನೆ, ಸಾಮಾಜಿಕ ಸಮಸ್ಯೆಗಳ ನಿವಾರಣೆ, ನೆನಪಿಡಬೇಕಾದ ಮುಖ್ಯಾಂಶಗಳು-ಅಧ್ಯಾಯಗಳ ಮೂಲಕ ಮಹಿಳೆಯರಲ್ಲಿ ಸಮಾಜ ಅಂದರೇನು, ಸಮಾಜದ ಕಲ್ಯಾಣ ಕುರಿತಂತೆ ಅರಿವು ಮೂಡಿಸಲು ತೀರಾ ಸರಳ ಭಾಷೆಯಲ್ಲಿ ಯತ್ನಿಸಲಾಗಿದೆ.
©2024 Book Brahma Private Limited.