ಆಸಾದಿ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಧಾರ್ಮಿಕವಾಗಿ ಹಿಂದುಳಿದ ಸಮುದಾಯವಾಗಿದೆ. ಅಸ್ಪೃಶ್ಯತೆಯ ಕಪಿಮುಷ್ಟಿಯಲ್ಲಿ ಸಿಲುಕಿದೆ. ದೇವದಾಸಿ ಪದ್ಧತಿಯಂತಹ ಅಮಾನುಷ ಆಚರಣೆಗಳಿಗೆ ಬಲಿಯಾಗಿರುವುದು ಈ ಸಮುದಾಯದ ದುರಂತ. ಈ ಸಮುದಾಯದ ಕಲೆಗೆ ಇಂದಿಗೂ ಸಾಮಾಜಿಕ ಮಾನ್ಯತೆ ದೊರೆಕಿಲ್ಲ. ಈ ಸಮುದಾಯದ ಇತಿಹಾಸ, ಜೀವನಕ್ರಮ, ಸವಾಲು, ಸಾಧನೆಗಳ ಕುರಿತು ಲೇಖಕರು ಈ ಕೃತಿಯಲ್ಲಿ ವಿವರಗಳನ್ನುಸ ಒದಗಿಸಿದ್ದಾರೆ.
©2024 Book Brahma Private Limited.