ಮರಾಠಿ ಮೂಲದ ಲೇಖಕ ಅರವಿಂದ ಗಜೇಂದ್ರಗಡಕರ ಅವರ ‘ಅಸೇ ಸೂರ, ಅಶೀ ಮಾಣಸ್’ ಕೃತಿಯನ್ನು ಲೇಖಕಿ ದಮಯಂತಿ ನರೇಗಲ್ಲ ಅವರು ಕನ್ನಡಕ್ಕೆ ಅನುವಾದಿಸಿದ್ದು, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರು, ಬಸವರಾಜ ರಾಜಗುರು, ಶಹನಾಯ್ ಸಾಮ್ರಾಟ ಬಿಸ್ಮಿಲ್ಲಾ ಖಾನ್, ಭೀಮಣ್ಣ, ಯಹೂದಿ ಮೆನುಹಿನ್, ಶಿವರಾಮ ಬುವಾ, ಗಾನ ಸರಸ್ವತಿ ಕಿಶೋರಿ ಅಮೋನ್‌ಕರ್ ಹೀಗೆ ಸಂಗೀತ ದಿಗ್ಗಜರ ಬದುಕು-ಸಂಗೀತ ಸಾಧನೆಯನ್ನು ಸಂಕ್ಷಿಪ್ತವಾಗಿಯಾದರೂ ಇಡೀ ಬಹುವಿಸ್ತೃತ ನೆಲೆಯಲ್ಲಿ, ಬಹುಮುಖೀಯವಾಗಿ ಕಟ್ಟಿಕೊಡುವ ಮಹತ್ವದ ಕೃತಿ ಇದು.
©2025 Book Brahma Private Limited.