ಶಿರೀಷ ಜೋಶಿಯವರು ಸಂಗೀತಲೋಕದ ರಸನಿಮಿಷಗಳ ಅಂಕಣ ಬರಹಗಳನ್ನು ’ ನಾದ ಲೋಕದ ರಸನಿಮಿಷಗಳು’ ಪುಸ್ತಕದಲ್ಲಿ ದಾಖಲಿಸಿದ್ಧಾರೆ. ಓದುಗರಿಗೆ ಅಷ್ಟಾಗಿ ಪರಿಚಿತವಲ್ಲದ ಸಂಗೀತ ಪ್ರಪಂಚವನ್ನು ಸಾಧಕರ ಬಗೆಗಿನ ವಿಶೇಷತೆಗಳನ್ನು ಸರಳವಾಗಿ ತಿಳಿಸಿಕೊಡುವ ಇವರ ಅಂಕಣ ಬರಹಗಳು ಪತ್ರಿಕೆಗಳಲ್ಲಿ ಬಹಳ ಜನಪ್ರಿಯತೆ ಪಡೆದಿದ್ದವು.
ಅನೇಕ ಸಂಗೀತ ಘಟನೆಗಳನ್ನು ಒಳಗೊಂಡ ಇವರ ಲೇಖನಗಳು ಅನೇಕ ಸಂಗೀತ ಸಾಧಕರ ರಸನಿಮಿಷಗಳನ್ನು ಈ ಕೃತಿಯಲ್ಲಿ ನೆನಪಿಸುತ್ತದೆ.
©2025 Book Brahma Private Limited.