‘ಶರಲೇಖನ ಸಾಹಸಗಳು ’ ಕೃತಿಯು ಎಂ. ಶಿವಕುಮಾರ್ ಅವರ ಪತ್ತೆದಾರಿ ಕಾದಂಬರಿ.. ಈ ಪತ್ತೇದಾರಿ ಕತೆಗಳು ಸಂಪೂರ್ಣ ಅಹಿಂಸಾತ್ಮಕವಾಗಿದ್ದು, ಪತ್ತೇದಾರಿ ಸ್ವರೂಪವನ್ನು ಹೊಂದಿವೆ. ಕೊಲೆ ದರೋಡೆ ರಕ್ತಪಾತಗಳಂತಹ ಅಪರಾಧಗಳಂತೂ ಕಾಣುವುದಿಲ್ಲ. ಅಲ್ಲದೇ, ಅಪರಾಧಿಗಳೆಲ್ಲ ತಮ್ಮ ತಪ್ಪೊಪ್ಪಿಕೊಂಡು ಬಿಡುವುದರಿಂದ ಅವರಿಗೆ ಶಿಕ್ಷೆಯೂ ಆಗುವುದಿಲ್ಲ ಎನ್ನುವ ವಿಚಾರವನ್ನು ಇಲ್ಲಿ ಕಾಣಬಹುದು.
©2024 Book Brahma Private Limited.