ಅನು ಬೆಳ್ಳೆ (ರಾಘವೇಂದ್ರರಾವ) ಅವರ ಪತ್ತೇದಾರಿ ಕಾದಂಬರಿ ಬೊಂಬಿನ ಬೇಲಿ. ಲೇಖಕರು ಕೃತಿಯಲ್ಲಿ ಹೇಳಿರುವಂತೆ, ನನ್ನ ಬಹುತೇಕ ಪತ್ತೇದಾರಿ ಕಾದಂಬರಿಗಳಲ್ಲಿ ಅಮಾಯಕ ಹೆಣ್ಣು ತನಗರಿವಿಲ್ಲದಂತೆ ಯಾವುದೋ ಸಮಸ್ಯೆಯೊಳಗೆ ಸಿಲುಕಿ ಪತ್ತೇದಾರಿ ನಡೆಸುವ ಅನಿವಾರ್ಯತೆ ಎದುರಾಗುತ್ತದೆ. ಅಂತಹುದೇ ಸನ್ನಿವೇಶದಲ್ಲಿ ಇಲ್ಲಿಯ ಕಥಾನಾಯಕಿ ಬೊಂಬಿನ ಬೇಲಿಯ ರಹಸ್ಯವನ್ನು ಬಿಡಿಸುತ್ತಾಳೆ. ಪುಟ ಪುಟಗಳಲ್ಲೂ ಕುತೂಹಲ ಹುಟ್ಟಿಸುವ ಕಾದಂಬರಿ ಇದು.
©2025 Book Brahma Private Limited.