ಕಾದಂಬರಿಕಾರ ಟಿ.ಕೆ. ರಾಮರಾವ್ ಬರೆದ ಕಾದಂಬರಿ-ಮೂರನೆ ಕೀಲಿ ಕೈ. ಬಣ್ಣದ ಹುಳು; ಶಕುನ ಪಕ್ಷಿ; ಬೆದರು ಬೊಂಬೆ; ಡೊಂಕು ಮರ ಹೀಗೆ ಹತ್ತು ಹಲವು ಪತ್ತೇದಾರಿ ಕಾದಂಬರಿ ಬರೆದಿದ್ದು, ಆ ಪೈಕಿ ಮೂರನೆ ಕೀಲಿ ಕೈ ಸಹ ಒಂದು ಕಥೆಯು ನಿಗೂಢತೆಯನ್ನು ಕಾಯ್ದುಕೊಂಡಿದ್ದು, ಕೊನೆಯವರೆಗೂ ಓದುಗರನ್ನು ತನ್ನ ಕೇಂದ್ರದತ್ತಲೇ ಸೆಳೆದಿಟ್ಟುಕೊಂಡಿರುತ್ತದೆ.
ಕಲ್ಯಾಣಿ ಶವ ಕಬ್ಬನ್ ಪಾರ್ಕನ ರಸ್ತೆ ಬದಿಯಲ್ಲಿದ್ದರೆ ಕೊಲೆಯ ಕುರುಹು ಮಾತ್ರ ಶ್ರೀಧರನ ಮನೆಯ ಬೆಡ್ ರೂಮಿನಲ್ಲಿ. ಹೀಗೆ ನಿಗೂಢತೆಯು ಕಥೆಯನ್ನು ಸಾಗಿಸಿಕೊಂಡು ಹೋಗುತ್ತದೆ.
©2025 Book Brahma Private Limited.