‘ಮಾಯಾ’ ರಾಜಶೇಖರ ಭೂಸನೂರಮಠ ಅವರ ವೈಜ್ಞಾನಿಕ ಪತ್ತೆದಾರಿ ಕಾದಂಬರಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಇಂಗ್ಲೆಂಡಿನಿಂದ ಮರಳಿ ಬಂದ ರೂಪಸಿ ಮಾಯಾ. ಕತಾನಾಯಕನ ಹೆಸರು ಡಾ. ಗೋಸಾವಿ. ಮಾಯಾಳಿಗಾಗಿ ಕಾದು ಆಕೆಯನ್ನು ಪಡೆಯಲು ತನ್ನ ವೈಜ್ಞಾನಿಕ ಪಾಂಡಿತ್ಯವನ್ನೇ ಅರ್ಪಿಸಿರುವ ಮೇಧಾವಿ ಗೋಸಾಮಿ. ಆತನ ತಂಗಿಯಾದ ಕುಸುಮಾಳ ಪ್ರೇಮಪಾಶದಲ್ಲಿ ಸಿಕ್ಕ ಪತ್ರಿಕಾ ಸಂಪಾದಕ ಮೃತ್ಯುಂಜಯ. ಗೋಸಾವಿಯವರ ಅಸಾಮಾನ್ಯ ಪ್ರಯೋಗ ಮತ್ತು ಮೃತ್ಯುಂಜಯನ ಹೋರಾಟ ಹೇಗೆ ಕೊನೆಗೊಂಡಿತು? ಎನ್ನುವುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
©2024 Book Brahma Private Limited.