ಕಾದಂಬರಿಕಾರ ಸುದರ್ಶನ ದೇಸಾಯಿ ಅವರ ಸಾಮಾಜಿಕ ಕಾದಂಬರಿ ಅಗ್ನಿಪರ್ವತ’.. ಸುದರ್ಶನ ದೇಸಾಯಿ ಅವರು ಹೆಸರಾಂತ ಪತ್ತೇದಾರಿ ಕಾದಂಬರಿಕಾರರು. ಸಣ್ಣ ಕಥೆಯಿಂದ ಶುರು ಮಾಡಿದ ಅವರು ಆಮೇಲೆ ಹಿಂತಿರುಗಿ ನೋಡಿದ್ದೇ ಇಲ್ಲ.ಅಗ್ನಿಪರ್ವತ ಕಾದಂಬರಿಯಲ್ಲಿ ಅಮರ, ರೂಪ ಸೇರಿದಮತೆ ಹಲವು ಪ್ರಮುಖ ಕಥಾ ಪಾತ್ರಗಳಿದ್ದು, ರೋಚಕತೆಯನ್ನು ಹೆಚ್ಚಿಸುತ್ತಲೇ ಹೋಗುತ್ತದೆ.
©2025 Book Brahma Private Limited.