‘ಲಿಂಗಾಯತ, ಜೈನ ಮತ್ತು ಬ್ರಾಹ್ಮಣ ಧರ್ಮಗಳು: ಮಠಗಳ ಒಂದು ತೌಲನಿಕ ಅಧ್ಯಯನ’ ಲಿಂಗಾಯತ ಧರ್ಮ ಸಂಸ್ಕೃತಿ ಮತ್ತು ಸಮಾಜ ಭಾಗ ಮೂರು, ಈ ಕೃತಿಯನ್ನು ಲೇಖಕ ಹಿರೇಮಲ್ಲೂರು ಈಶ್ವರನ್ ರಚಿಸಿದ್ದಾರೆ. ಪ್ರಸ್ತುತ ಕೃತಿಯಲ್ಲಿ ಲಿಂಗಾಯತ ಧರ್ಮವು ಇಷ್ಟಲಿಂಗವು ಸಮಾಜದ ಪ್ರತೀಕವಾಗಿದೆ ಎನ್ನುವುದನ್ನು ಜೈನ ಮತ್ತು ಬ್ರಾಹ್ಮಣ ಧರ್ಮಗಳ ಹಿನ್ನೆಲೆಯಲ್ಲಿ ಪ್ರತಿಪಾದಿಸಲಾಗಿದೆ. ಆದರೆ ಶಿವಾದ್ವೈತವು ಜೈನ ಧರ್ಮಕ್ಕೂ, ಬ್ರಾಹ್ಮಣ ಧರ್ಮಕ್ಕೂ ಹೊರತಾಗಿವೆ ಎಂಬುದನ್ನು ಅದು ತತ್ವ, ಸಿದ್ಧಾಂತ, ಸಂಸ್ಕೃತಿ ಮತ್ತು ಉಪಕಾರ ಭಾಗಗಳನ್ನು ಹೀಗೆ ಪ್ರತ್ಯೇಕವಾಗಿ ಮುಂದುವರೆಸಿಕೊಂಡು ಬಂದಿದೆ ಎನ್ನುವುದೂ ಚಿತ್ರಿತವಾಗಿದೆ.
©2024 Book Brahma Private Limited.